leg-of-mutton sleeve
ನಾಮವಾಚಕ

ಕುರಿಕಾಲು ತೋಳು; ಕುರಿಮಾಂಸದ ಕಾಲಿನ ಆಕಾರವಿರುವ ಹೆಂಗಸರ ಉಡುಪಿನ ತೋಳು.